Sunday 7 July 2013

ಬೆಟ್ಟದ ತುದಿಯಲ್ಲಿ...




ಇನಿಯನಿಗಾಗಿ  ಕಾದು ವಿರಹದೀ
ಮುದುಡಿದ ಭೂರಮೆ,
ಕೈಗೆಟುವಂತರದೀ ಮೋಡಗಳ
ಮರೆಯಿಂದಿಣುಕುವ ಭಾಸ್ಕರ,
ಮುನಿಸಿಕೊಂಡ ಪ್ರಿಯತಮೆಯ
ಮನವೋಲಿಸಲು ಸುರಿಸುವ
ಇಬ್ಬನಿಯಂತಹ ಮುತ್ತಿನ ಸಾಲು,
ಪ್ರೇಮಿಗಳ ಒಂದಾಗುವಿಕೆಗೆ ಸಾಕ್ಷಿಯೆಂಬಂತೆ
ಮೆಲ್ಲನೆ ಮೈತಾಕುವ ತಂಗಾಳಿ,
ಮೂಗರಳಿಸುವಂತ ಪರಿಮಳ,
ಇಂದು ಬೆಟ್ಟದ ತುದಿಯಲ್ಲಿ ಕಂಡೆ
ಪ್ರಕೃತಿಯ ಪ್ರೇಮಕಥೆ.....


-ಶುಭಶ್ರೀ ಭಟ್ಟ

10 comments:

Unknown said...

Good one shubha.

Unknown said...

Nice one:)

Unknown said...

nice one:)

Unknown said...

superrooooo superrruuu

Unknown said...

Gud 1 dea.. :) keep writin...

Shubhashree Bhat said...

Thanks Vineet, Thanks Savi, Thanks Mahesh, Thanks manu :) :)

Unknown said...

I liked it....

Shubhashree Bhat said...

@ Shrivatsa :) Thanks for liking

Unknown said...

ಪ್ರಕ್ರತಿಯ ಬಗ್ಗೆ ನೀವು ಬರೆದ ಕವನ ಚೆನ್ನಾಗಿದೆ. ಅದಕ್ಕೆ ಒಪ್ಪುವ ಚಿತ್ರ ಚೆನ್ನಾಗಿದೆ. ಬೇರೆಯವರ ಬ್ಲಾಗಿಗೂ ಭೇಟಿಕೊಡಿ.

Shubhashree Bhat said...

Dhanyavad Chandrasehakar :)

"ಗೋಟಡಕೆಗೆ ಸಿಕ್ಕ ಮಿಠಾಯಿ"

ಬಾಯಲ್ಲಿಟ್ಟರೆ ಕರಗುವ,ಕಲ್ಲುಸಕ್ಕರೆಗಿಂತ ಸಿಹಿಯಾದ,ಮೆದ್ದರೆ ಬಾಯೆಲ್ಲಾ ಕೆಂಗುಲಾಬಿಯಂತಾಗುವ 'ಬೊಂಬಾಯಿ ಮಿಠಾಯಿ' ಅಂದರೆ ನಮಗೆಲ್ಲಾ ಅದೇನೋ ಅಚ್ಚರಿ,ಕುತೂ...