Saturday 25 May 2013

ಮನವೀಗ ಮತ್ತೆ ಗರ್ಭವತಿ...


ನನ್ನ ಮನದ೦ಗಳದೀ
ಮುರಿದುಬಿದ್ದ ಕನಸ ಜೋಡಿಸಲು,
ಅಸುನೀಗಲಿದ್ದ ಮನಸ ಮರುಜನ್ಮಿಸಲು,
ಪ್ರೀತಿಯೆ೦ಬ ಚುಕ್ಕಿಯಿಟ್ಟು,
ಪ್ರೇಮವೆ೦ಬ ರ೦ಗವಲ್ಲಿ ಹಾಕಿ,
ಮನವೆರಡರ ಮರುಜೋಡಿಸುತ್ತಾ,
ಮನಕ್ಕೆ ಮರುಳಿದ ಮನದೊಡೆಯನೇ ಕೇಳು,
ಮತ್ತೆ ಹೊಸ ಕನಸಿನ ಭ್ರೂಣವನ್ನಟ್ಟಿಕೊ೦ಡ
ನನ್ನ ಮನವೀಗ ಮತ್ತೆ ಗರ್ಭವತಿ......

    -ಶುಭಶ್ರೀ ಭಟ್ಟ


"ಗೋಟಡಕೆಗೆ ಸಿಕ್ಕ ಮಿಠಾಯಿ"

ಬಾಯಲ್ಲಿಟ್ಟರೆ ಕರಗುವ,ಕಲ್ಲುಸಕ್ಕರೆಗಿಂತ ಸಿಹಿಯಾದ,ಮೆದ್ದರೆ ಬಾಯೆಲ್ಲಾ ಕೆಂಗುಲಾಬಿಯಂತಾಗುವ 'ಬೊಂಬಾಯಿ ಮಿಠಾಯಿ' ಅಂದರೆ ನಮಗೆಲ್ಲಾ ಅದೇನೋ ಅಚ್ಚರಿ,ಕುತೂ...